Wednesday, July 29, 2026
spot_imgspot_img
spot_imgspot_img

*ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೂತನ ಪಿ.ಎಸ್.ಐ. ಆಗಿ ಸಂದೀಪ್ ಶೆಟ್ಟಿ*

- Advertisement -
- Advertisement -

ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ನೂತನ ಪಿ.ಎಸ್.ಐ.ಆಗಿ ಸಂದೀಪ್ ಶೆಟ್ಟಿ ವರ್ಗಾವಣೆ ಗೊಂಡಿದ್ದಾರೆ.

ಪೋಲೀಸ್ ಉಪನಿರೀಕ್ಷಕರುಗಳ ವರ್ಗಾವಣೆ ಅದೇಶವನ್ನು ಸರಕಾರ ಹೊರಡಿಸಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಪಿ.ಎಸ್.ಐ. ರಾಮಕೃಷ್ಣ ರವರು ವಿಟ್ಲ ಠಾಣೆಗೆ ವರ್ಗಾವಣೆ ಗೊಂಡಿದ್ದರು.

ಸಂದೀಪ್ ಶೆಟ್ಟಿ ಯವರು ಈ ಹಿಂದೆ ವಿಟ್ಲ ಠಾಣೆಯಲ್ಲಿ ಪಿ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದರು.

- Advertisement -

Related news

error: Content is protected !!