Wednesday, April 24, 2024
spot_imgspot_img
spot_imgspot_img

ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನಲೆ-ಕೇಂದ್ರ ಸರ್ಕಾರ, ದೆಹಲಿ ಸರ್ಕಾರಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ

- Advertisement -G L Acharya panikkar
- Advertisement -

ನವದೆಹಲಿ(ನ.7): ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ, ದೆಹಲಿ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುತ್ತಿವೆ. ಇದೇ ಕಾರಣಕ್ಕೆ ದೇಶದ ಅತಿದೊಡ್ಡ ಕ್ಯಾಬ್ ಕಂಪನಿ ಉಬರ್ ಈಗ ಇ-ರಿಕ್ಷಾಗಳನ್ನು ಆರಂಭಿಸಿದೆ.

ದೆಹಲಿಯ ನಿವಾಸಿಗಳು ಉಬರ್ ಆ್ಯಪ್ ಮೂಲಕ ಇ-ರಿಕ್ಷಾಗಳನ್ನು ಬುಕ್ ಮಾಡಬಹುದು, ಮೆಟ್ರೊದ ಬ್ಲೂ ಲೈನ್‌ನ 26 ಮೆಟ್ರೋ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಳಗಳಲ್ಲಿ ಇ-ರಿಕ್ಷಾಗಳನ್ನು ನಿಯೋಜಿಸಲಾಗುವುದೆಂದು ಉಬರ್ ಕಂಪನಿಯು ತಿಳಿಸಿದೆ.

- Advertisement -

Related news

error: Content is protected !!