Monday, June 15, 2026
spot_imgspot_img
spot_imgspot_img

ಬಂಟರ ಸಂಘ ಅಳಿಕೆ ಆಶ್ರಯದಲ್ಲಿ ಎರುಂಬು ವಿಷ್ಣುಮಂಗಲ ದೇವಸ್ಥಾನದಲ್ಲಿ ದುರ್ಗಾ ಪೂಜೆ

- Advertisement -
- Advertisement -

ಬಂಟರ ಸಂಘ ಅಳಿಕೆ ಇವರ ಆಶ್ರಯದಲ್ಲಿ ಪೌರೋಹಿತ್ಯ ಬಾಲಕೃಷ್ಣ ಕಾರಂತ ಎರುಂಬು ನೇತೃತ್ವದಲ್ಲಿ ಜು.27 ರಂದು ಸಂಜೆ 5 ಗಂಟೆಯಿಂದ ಎರುಂಬು ವಿಷ್ಣುಮಂಗಲ ದೇವಸ್ಥಾನ ದುರ್ಗಾ ಪೂಜೆ ನಡೆಯಲಿದೆ.

ಅಳಿಕೆ ಗ್ರಾಮದ ಎಲ್ಲಾ ಬಂಟ ಬಾಂಧವರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!