- Advertisement -
- Advertisement -






ಕುಂಡಡ್ಕ; ಮೇ 23, 24 ಮತ್ತು 26 ರಂದು ಶ್ರೀ ಮೂವರ್ ದೈವಂಗಳು, ಮಲರಾಯ, ದುಗ್ಗಲಾಯ ಮತ್ತು ಧೂಮಾವತಿ ಪರಿವಾರ ದೈವಗಳ ನೇಮೋತ್ಸವವು ಕುಂಡಡ್ಕ ಮಾಗಣೆಯಲ್ಲಿ ನಡೆಯಲ್ಲಿದ್ದು, ಮೂರು ವರ್ಷಗಳಿಗೊಮ್ಮೆ ನಡೆಯುವ ನೆಮೋತ್ಸವದ ಗೊನೆ ಮುಹೂರ್ತ ಶುಕ್ರವಾರ ನಡೆಯಿತು.
- Advertisement -








