Tuesday, July 21, 2026
spot_imgspot_img
spot_imgspot_img

ಅನಂತಾಡಿ: (ಡಿ.29)20 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

- Advertisement -
- Advertisement -

ಅನಂತಾಡಿ ಶ್ರೀ ದುರ್ಗಾ ಕಲಾ ಸಂಘ ಕರಿಂಕ ಇದರ ಆಶ್ರಯದಲ್ಲಿ ವೇದಮೂರ್ತಿ ರಾಮಚಂದ್ರ ಭಟ್ ಇವರ ಪೌರೋಹಿತ್ಯದಲ್ಲಿ 20 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಡಿ.29 ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

- Advertisement -

Related news

error: Content is protected !!