Friday, March 29, 2024
spot_imgspot_img
spot_imgspot_img

ದೆಹಲಿಗೆ ನಾನು ಹೊಸಬನಾಗಿದ್ದೆ, ನನಗೆ ಮಾರ್ಗದರ್ಶನ ನೀಡಿ, ಆಶೀರ್ವದಿಸಿದವರು ಪ್ರಣಬ್​ ಮುಖರ್ಜಿ’ -ಪ್ರಧಾನಿ ನರೇಂದ್ರ ಮೋದಿ ಟ್ವೀಟ್​.

- Advertisement -G L Acharya panikkar
- Advertisement -

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರಣಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ತಾವು ಅವರೊಂದಿಗೆ ಇದ್ದ ಫೋಟೋಗಳನ್ನೂ ಶೇರ್ ಮಾಡಿಕೊಂಡು, ಹಳೇ ನೆನಪುಗಳನ್ನು ಹಂಚಿಕೊಂಡಿದ್ದಾರೆ.

2014ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ. ಆ ಸಮಯದಲ್ಲಿ ಪ್ರಣಬ್​ ಮುಖರ್ಜಿಯವರು ನನಗೆ ಆಶೀರ್ವದಿಸಿ, ಮಾರ್ಗದರ್ಶನ, ಬೆಂಬಲ ನೀಡಿದರು. ಪ್ರಣಬ್​ ಮುಖರ್ಜಿಯವರ ಕುಟುಂಬ, ಸ್ನೇಹಬಳಗ, ದೇಶಾದ್ಯಂತ ಇರುವ ಬೆಂಬಲಿಗರಿಗೆ ನನ್ನ ಸಾಂತ್ವನಗಳು ಎಂದು ಮೋದಿಯವರು ಮೊದಲ ಟ್ವೀಟ್​ನಲ್ಲಿ ತಿಳಿಸಿದ್ದಾರೆ.  

- Advertisement -

Related news

error: Content is protected !!