- Advertisement -
- Advertisement -


ಬೆಳ್ಳಾರೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿದೆ. ಕಾರ್ಯಕರ್ತನ ಹತ್ಯೆಗೆ ಭೀಕರ ವಿರೋಧ ವ್ಯಕ್ತವಾಗಿತ್ತು. ಸಿಟ್ಟು ನೆತ್ತಿಗೇರಿದ ಕಾರ್ಯಕರ್ತರು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತೆಯೇ ಪೊಲೀಸ್ ಇಲಾಖೆಗೆ ತೀವ್ರ ಒತ್ತಡವೂ ಇತ್ತು. ಪೊಲೀಸರು 5 ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಬೆಳ್ಳಾರೆ ಮೂಲದ ಝಾಕಿರ್ ಸವಣೂರು (29) ಮತ್ತು ಮಹಮ್ಮದ್ ಶಾಫೀಕ್ (27) ಎಂಬವರನ್ನು ಕೇರಳದ ಕಾಸರಗೋಡಿನಲ್ಲಿ ಬಂಧಿಸಿದ್ದಾಗಿ ಎಸ್‌ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ೧೫ ಮಂದಿ ಶಂಕಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೃತ್ಯಕ್ಕೆ ಕೇರಳ ರಿಜಿಸ್ಟಾರ್ ವಾಹನವನ್ನು ಬಳಸಿದ್ದಾರೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
- ನವದೆಹಲಿ: ಕೊಳಕು ಶೌಚಾಲಯದ ಫೋಟೋ ಕಳಿಸಿ 1000 ರೂ. ಗೆಲ್ಲಿ- NHAIನಿಂದ ‘ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್’
- InstaSpin Casino: De Kunst van de Snelle Sessies voor Spelers die Nu Resultaten Willen
- MRPL ಸ್ಫೋಟ ಪ್ರಕರಣ:ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ಚಿಕಿತ್ಸೆ ಫಲಿಸದೆ ಸಾವು
- ಊಟ ಮಾಡಿ ಮಲಗಿದ್ದ 3 ವರ್ಷದ ಮಗು ಅನುಮಾನಾಸ್ಪದ ಸಾವು
- ಮಂಗಳೂರು: ರಿಪ್ಯಾಕ್ ಆಹಾರ ಉತ್ಪನ್ನ ಮಾರಾಟ- ಫಳೀರ್ನ ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ, ಉತ್ಪನ್ನ ಸೀಜ್

- Advertisement -








