- Advertisement -
- Advertisement -


ಯುವಕೇಸರಿ ಅಬೀರಿ – ಅತಿಕಾರಬೈಲು (ರಿ.) ಚಂದಳಿಕೆ ಸಂಘಟನೆಯ ವತಿಯಿಂದ ಮಾಜಿ ಅಧ್ಯಕ್ಷರಾದ ವಿಠಲ ಪೂಜಾರಿ ಅತಿಕಾರಬೈಲು ಇವರಿಗೆ ಶ್ರದ್ದಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮವು ಯುವಕೇಸರಿ ಕಾರ್ಯಾಲಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಯುವಕೇಸರಿಯಾ ಗೌರವ ಅಧ್ಯಕ್ಷರು ಮತ್ತು ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
- Advertisement -








