- Advertisement -
- Advertisement -





79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಡ್ಕಿದು ಗ್ರಾಮ ಪಂಚಾಯತ್ ಆವರಣದಲ್ಲಿ ಹಾಗೂ ಅಮೃತ ಸರೋವರ ಕುಳ ಗ್ರಾಮದ ಪೊಟ್ಟತೋಟ ಎಂಬಲ್ಲಿ ಕೆರೆಯ ತಟದಲ್ಲಿ ವಿಜೃಂಭಣೆಯಿಂದ ಧ್ವಜರೋಹಣವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಜಯಕರ ಇವರು ನೆರವೇರಿಸಿದರು.
ಈ ಸಂಧರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ ಬಿ ಅಜಿತ್ ಕುಮಾರ್, ಪಂಚಾಯತ್ ಸದಸ್ಯರಾದ ಎಂ ಸುಧೀರ್ ಕುಮಾರ್ ಶೆಟ್ಟಿ, ಚಿದಾನಂದ ಪಿ, ಪ್ರಶಾಂತ್, ತಿಲಕ್ ರಾಜ್ ಶೆಟ್ಟಿ, ಸಂಜೀವ ದರ್ಬೆ, ರಮೇಶ್ ಸೂರ್ಯ, ಪುರುಷೋತ್ತಮ ಕೋಲ್ಪೆ, ಸಿದ್ದಿಕ್ ಆಲಿ, ಭಾಗೀರಥಿ, ಪುಷ್ಪ, ಜಯಂತಿ, ಗೀತಾಂಜಲಿ, ಹರಿಣಾಕ್ಷಿ, ಲಲಿತಾ, ಶೋಭಾ, ಪಂಚಾಯತ್ ಸಿಬ್ಬಂದಿಗಳು, ಸ್ವಚ್ಛ ಕಾರ್ಮಿಕರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
- Advertisement -








