- Advertisement -
- Advertisement -
ವಿಟ್ಲ: ಇಡ್ಕಿದು ಗ್ರಾಮದ ಕುಮೇರು ಎಂಬಲ್ಲಿನ ವರ್ಷ ವಿ ಶೆಟ್ಟಿ, ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ. ಈಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 575 ಅಂಕಗಳನ್ನು ಪಡೆದಿದ್ದಾಳೆ.
ಈಕೆ SSLC ಪರೀಕ್ಷೆಯಲ್ಲೂ 602 ಅಂಕಗಳನ್ನು ಪಡೆದಿರುತ್ತಾಳೆ. ಇವಳು ವಿಶ್ವನಾಥ ಶೆಟ್ಟಿ ಮತ್ತು ಸೋನಿ ವಿ ಶೆಟ್ಟಿ ಅವರ ಪುತ್ರಿ.
- Advertisement -