- Advertisement -
- Advertisement -
ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಿದ. ಪುತ್ತೂರು ಮಂಡಲ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಪಂಚಶ್ರೀ ಗ್ರೂಪ್ (ರಿ) ಇದರ ಸದಸ್ಯ ಪುನೀತ್ ಮಾಡತ್ತಾರ್ ಅವರನ್ನು ಪಂಚಶ್ರೀ ಗ್ರೂಪ್ (ರಿ) ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ ವಿಟ್ಲ, ವಿಶ್ವ ಹಿಂದೂ ಪರಿಷತ್ತಿನ ವಿಟ್ಲ ನಗರ ಅಧ್ಯಕ್ಷ ವಿಶ್ವನಾಥ ನಾಯ್ತೊಟ್ಟು, ಗ್ರೂಪ್ನ ಸದಸ್ಯರಾದ ವೇಣುಗೋಪಾಲ ಪ್ರಭು, ಶ್ರೀಹರಿ ವಿಟ್ಲ, ಅಕ್ಷತ್ ಸಿಎಚ್, ಕೀರ್ತಿರಾಜ್, ನಾಗರಾಜ್, ವಿನೋದ್, ಬೂತ್ ಸಮಿತಿಯ ಶಿವಪ್ರಸಾದ್ ಮಾಡತ್ತಾರ್, ತುವಿನ್ ಹಾಗೂ ಮನೆಯವರು ಉಪಸ್ಥಿತರಿದ್ದರು.





- Advertisement -








