Friday, June 5, 2026
spot_imgspot_img
spot_imgspot_img

ಮೆಲ್ಕಾರಿನಿಂದ ವಿಟ್ಲಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಕಳೆದು ಹೋದ ಪರ್ಸ್‌

- Advertisement -
- Advertisement -

ವಿಟ್ಲ: ‌ಮೆಲ್ಕಾರಿನಿಂದ ವಿಟ್ಲಕ್ಕೆ ಪ್ರಯಾಣಿಸುತ್ತಿರುವ ವೇಳೆ ಶಿಕ್ಷಕಿಯೋರ್ವರ ಪರ್ಸ್‌ ಕಳೆದು ಹೋದ ಘಟನೆ ನಡೆದಿದೆ.

ಖಾಸಗಿ ಬಸ್ಸಿನಲ್ಲಿ ಮೇಲ್ಕಾರಿನಿಂದ ವಿಟ್ಲಕ್ಕೆ ಪ್ರಯಾಣಿಸುತ್ತಿರುವಾಗ ಮಜಿ ಶಾಲಾ ಶಿಕ್ಷಕಿಯ ಹಣ ಎಟಿಎಂ ಕಾರ್ಡು ಮತ್ತು ಶಾಲಾ ದಾಖಲಾತಿ ಇದ್ದ ಪರ್ಸ್ ಕಳೆದು ಹೋಗಿದೆ. ಪರ್ಸ್ ಸಿಕ್ಕ‌ವರು 9741141441 ಈ ನಂಬರ್‌ಗೆ ತಿಳಿಸಬೇಕಾಗಿ ಸಂಪರ್ಕಿಸಿ. ಪರ್ಸ್‌ ಹಿಂದಿರುಗಿಸಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು.

- Advertisement -

Related news

error: Content is protected !!