Wednesday, September 30, 2026
spot_imgspot_img
spot_imgspot_img

ಪುತ್ತೂರು: ಕೋಟಿ-ಚೆನ್ನಯ ಜೋಡುಕರೆ ಕಂಬಳ- ಫಲಿತಾಂಶ

- Advertisement -
- Advertisement -

ಪುತ್ತೂರು: ಮಾ.1 ಮತ್ತು 2ರಂದು ಶ್ರೀ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ ಪ್ರಕಟಗೊಂಡಿದೆ.

ಫಲಿತಾಂಶದ ವಿವರ:

ಹಗ್ಗ ಹಿರಿಯ

ಕೋಟಿ ಕರೆ – ಕೊಳಕ್ಕೆ ಇರ್ವತ್ತೂರು ಬಾಸ್ಕರ ಸುಬ್ಬಯ್ಯ – 11:52ಚೆನ್ನಯ ಕರೆ – ನಂದಳಿಕೆ ಶ್ರೀಕಾಂತ್ ಭಟ್ – 11: 64

ಹಗ್ಗ ಕಿರಿಯಕೋಟಿ ಕರೆ – ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಾಕ‌ರ್ ಬಿ ಶೆಟ್ಟಿ – 11: 79

ಚೆನ್ನಯ ಕರೆ – ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕಾಂತ್ ಸಂದೀಪ್ ಶೆಟ್ಟಿ 11 :94

ನೇಗಿಲು ಕಿರಿಯ:ಕೋಟಿ ಕರೆ – ಮಿಜಾರು ಹರಿಮೀನಾಕ್ಷಿ ತೋಟ ಹರಿಯಪ್ಪ 8 11: 74

ಚೆನ್ನಯ ಕರೆ – ಮುನಿಯಾಳು ಉದಯ ಕುಮಾ‌ರ್ ಶೆಟ್ಟಿ -11:41

ಅಡ್ಡ ಹಲಗೆಕೋಟಿ ಕರೆ – ಪುತ್ತೂರು ಸರೋವರ ವಿ ಹರೀಶ್‌ಶಾಂತಿ -11:48

ಚೆನ್ನಯ ಕರೆ – ಬೋಳಾರ ತ್ರಿಶಾಲ್ ಕೆ ಪೂಜಾರಿ- 12:67

ಕೋಟಿ ಕರೆ – ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ-11:29

ಚೆನ್ನಯ ಕರೆ – ಕಕ್ಕೆಪದವು ಪೆರ್ಗಾಲು ಬಾಬು 3-11:63

- Advertisement -

Related news

error: Content is protected !!