Friday, June 12, 2026
spot_imgspot_img
spot_imgspot_img

ಬನ್ನೂರಿನಲ್ಲಿ ಚಿನ್ನದ ಕಿವಿಯೋಲೆ ಕಳೆದುಹೋಗಿದೆ – ತಲುಪಿಸಿದವರಿಗೆ ಸೂಕ್ತ ಬಹುಮಾನ

- Advertisement -
- Advertisement -

ಪುತ್ತೂರು: ಬನ್ನೂರು ಶ್ರೀ ಮಹಾಲಕ್ಷ್ಮಿ ಗುಡಿಯಿಂದ ಆರ್‌ಟಿಒ ಜಂಕ್ಷನ್ ಮಧ್ಯೆ ಚಿನ್ನದ ಕಿವಿಯೋಲೆಯೊಂದು ಕಳೆದುಹೋಗಿರುತ್ತದೆ. ಬನ್ನೂರು ನಿವಾಸಿ ಮಹಿಳೆಯೋರ್ವರು ಪುತ್ತೂರಿಗೆ ಉದ್ಯೋಗ ನಿಮಿತ್ತ ಬರುತ್ತಿದ್ದಾಗ ಇದು ಕಳೆದುಹೋಗಿರುವುದು ಅವರ ಗಮನಕ್ಕೆ ಬಂದಿರುತ್ತದೆ.

ಸಿಕ್ಕಿದವರು ಮೊ.8152065959 ನ್ನು ಸಂಪರ್ಕಿಸಿ ನೀಡಬೇಕಾಗಿ ಚಿನ್ನದ ವಾರಿಸುದಾರರು ವಿನಂತಿಸಿದ್ದಾರೆ. ವಾರಿಸುದಾರರಿಗೆ ತಲುಪಿಸಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!