- Advertisement -
- Advertisement -




ಪುತ್ತೂರು : ಕಬಕ ರಾಷ್ಟ್ರೀಯ ಹೆದ್ದಾರಿಯ ಮುರ ಜಂಕ್ಷನ್ ಹತ್ತಿರ ಹೆದ್ದಾರಿ ಮೇಲೆ ಸೋಮವಾರ ಸಂಜೆ ಮರದ ಕೊಂಬೆ ಮುರಿದು ಬಿದ್ದಿರುತ್ತದೆ. ರಾತ್ರಿ ಹೊತ್ತಲ್ಲಿ ಎರಡು ದ್ವಿಚಕ್ರ ಸವಾರರು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಮುರಿದು ಬಿದ್ದ ಮರದ ಕೊಂಬೆಯನ್ನು ರಸ್ತೆ ಯಿಂದ ತೆರವು ಗೊಳಿಸುವ ಕಾರ್ಯಚರಣೆ ನಡೆದಿಲ್ಲ.. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದು.. ಅತೀ ಶ್ರೀಘ್ರವಾಗಿ ಈ ಮರದ ಕೊಂಬೆಯನ್ನು ತೆರವು ಗೊಳಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
- Advertisement -