- Advertisement -
- Advertisement -



ಪುತ್ತೂರು : ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗಾಗಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಿಶೇಷ ಕೊಡುಗೆ ಲಭ್ಯವಿದೆ.
ಈ ವಿಶೇಷ ಕೊಡುಗೆ ಸೆ.5 ರಿಂದ 12ರವರೆಗೆ ಮಾತ್ರ ಲಭ್ಯವಿದೆ. ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಮೇಲೆ ರೂ.100 ವಿಶೇಷ ರಿಯಾಯಿತಿ. ಬೆಳ್ಳಿ MRP ಆಭರಣಗಳ ಮೇಲೆ 5% ರಿಯಾಯಿತಿ, ಬೆಳ್ಳಿ ಆಭರಣ ಹಾಗೂ ಸಾಮಗ್ರಿಗಳ ಮೇಲೆ 3% ರಿಯಾಯಿತಿ ಲಭ್ಯ .

ಚಿನ್ನಾಭರಣ ಖರೀದಿಸಲು ಬರುವ ಶಿಕ್ಷಕರು ತಮ್ಮ ಶಾಲಾ ಅಥವಾ ಕಾಲೇಜಿನ ಐಡಿ ಕಾರ್ಡನ್ನು ತಮ್ಮೊಂದಿಗೆ ತರತಕ್ಕದ್ದು. ಈ ಕೊಡುಗೆ ಚಿನ್ನದ ಗಟ್ಟಿ, ನಾಣ್ಯಗಳಿಗೆ ಅನ್ವಯವಾಗುವುದಿಲ್ಲ.
- Advertisement -








