- Advertisement -
- Advertisement -





ವಿಟ್ಲ: ವಿಟ್ಲದ ಪ್ರತಿಷ್ಟಿತ ಟ್ಯೂಷನ್ ಸೆಂಟರ್ ಗೆ ಪಾರ್ಟ್ ಟೈಮ್ ಆಗಿ ಟ್ಯೂಷನ್ ನೀಡಲು ಶಿಕ್ಷಕ-ಶಿಕ್ಷಕಿಯರು ಬೇಕಾಗಿದ್ದಾರೆ. ಸಂಜೆ 4.30 ಗಂಟೆಯಿಂದ 6 ಗಂಟೆ ವರೆಗೆ ಟ್ಯೂಷನ್ ನೀಡಬೇಕಾಗುತ್ತದೆ. ಈಗಾಗಲೇ ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವವರಿಗೆ ಮತ್ತು ಗಣಿತ ಮತ್ತು ವಿಜ್ಞಾನ ವಿಭಾಗದಲ್ಲಿ ಅನುಭವ ಇರುವವರಿಗೆ ಆದ್ಯತೆ.
ಹೆಚ್ಚಿನ ಮಾಹಿತಿಗಾಗಿ 9980205258 ಸಂಪರ್ಕಿಸಬಹುದು.
- Advertisement -








