Friday, June 5, 2026
spot_imgspot_img
spot_imgspot_img

ಪುತ್ತೂರು: ನಾಳೆ (ಅ.26) ವಿಧಾನ ಪರಿಷತ್‌ ಶಾಸಕ ಕಿಶೋರ್‌ ಕುಮಾರ್‌ ಪುತ್ತೂರಿಗೆ ಭೇಟಿ

- Advertisement -
- Advertisement -

ಪುತ್ತೂರು: ನಾಳೆ ಬೆಳಗ್ಗೆ 9 ಗಂಟೆಗೆ ಸರಿಯಾಗಿ ವಿಧಾನ ಪರಿಷತ್‌ ಶಾಸಕ ಕಿಶೋರ್‌ ಕುಮಾರ್‌ರವರು ಕಬಕ ಜಂಕ್ಷನ್‌ಗೆ ಆಗಮಿಸಲಿದ್ದು, ಕಬಕದಿಂದ ಪುತ್ತೂರಿನ ದುಗ್ಗಮ್ಮ ದೇರಣ್ಣ ಹಾಲ್ ತನಕ ವಾಹನ ಜಾಥ ನಡೆಯಲಿದೆ.

ನಂತರ ಅಲ್ಲಿಂದ ಪುತ್ತೂರು ಬಸ್‌ ಸ್ಟ್ಯಾಂಡ್‌ ಮೂಲಕ ತೆರೆದ ವಾಹನದಲ್ಲಿ ತೆರಳಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮುಗಿದ ಬಳಿಕ ಅಲ್ಲಿಂದ ಪಾದಾಯಾತ್ರೆಯ ಮೂಲಕ ಅನೇಕ ಕಾರ್ಯಕರ್ತರ ಜೊತೆ ಬೃಹತ್‌ ಮೆರವಣಿಗೆಯ ಮೂಲಕ ಬಿಜೆಪಿ ಕಚೇರಿಗೆ ತೆರಳಲಿದ್ದಾರೆ. ನಂತರ ಜೈನ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!