Tuesday, July 1, 2025
spot_imgspot_img
spot_imgspot_img

ಪುತ್ತೂರು: ಪೈನಾನ್ಸಿಯಲ್‌ ಕನ್ಸ್‌‌ಲ್ಟೆಂಟ್ಸ್‌‌ ಹುದ್ದೆಗೆ ಪುರುಷ/ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ

- Advertisement -
- Advertisement -

ಪುತ್ತೂರು: ಪೈನಾನ್ಸಿಯಲ್‌ ಕನ್ಸ್‌‌ಲ್ಟೆಂಟ್ಸ್‌‌ ಹುದ್ದೆಗೆ 25 ರಿಂದ 65 ವಯಸ್ಸಿನ ಪುರುಷ/ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ. ದಿನ ನಿತ್ಯ ಪಾರ್ಟ್ ಟೈಮ್ ಹಾಗೂ ಪುಲ್ ಟೈಮ್ ಕೆಲಸ ಮಾಡುವ ಮುಖಾಂತರ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

(ವಯಸ್ಸು 25 ರಿಂದ 65 ರವರೆಗೆ ಪುರುಷ / ಮಹಿಳೆಯರು)

ಸೌಲಭ್ಯಗಳು : ಪ್ರತಿ ತಿಂಗಳು ನಿಯಮಿತ ಆದಾಯ, ಕುಟುಂಬ ಆರೋಗ್ಯ ವಿಮೆ ಸೌಲಭ್ಯ, ಜೀವ ವಿಮೆ ಸೌಲಭ್ಯ, ಅಕ್ಸಿಡೆಂಟರ್ ವಿಮೆ ಸೌಲಭ್ಯ, ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ಹಾಗೂ ಪ್ರತಿ ವರ್ಷ ವಿದೇಶ ಪ್ರವಾಸಕ್ಕೆ ಹೊಗುವ ಅವಕಾಶವಿದೆ.

ಕನಿಷ್ಠ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ / ಪಿ.ಯು.ಸಿ. / ಯಾವುದೇ ಡಿಗ್ರಿ ಮುಗಿಸಿರಬೇಕು.

ಬೇಕಾಗಿರುವ ದಾಖಲಾತಿಗಳು: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಮಾರ್ಕ್ಸ್ ಕಾರ್ಡ್ ಮತ್ತು 3 ಫೋಟೋ

- Advertisement -

Related news

error: Content is protected !!