ಪುತ್ತೂರು ನಗರ ಮಂಡಲ ಬಿಜೆಪಿ ಯುವಮೋರ್ಛ ಪದಾಧಿಕಾರಿಕಾರಿಗಳನ್ನು ನಗರ ಮಂಡಲ ಬಿಜೆಪಿ ಯುವಮೋರ್ಛ ಅಧ್ಯಕ್ಷ ನಿತೇಶ್ ಕಲ್ಲೇಗ ರವರು ನಿಯುಕ್ತಿಗೊಳಿಸಿರುತ್ತಾರೆ.
ಉಪಾಧ್ಯಕ್ಷರುಗಳಾಗಿ ಸುನಿತ್ ಭಟ್, ಶರತ್ ಬಲ್ನಾಡು, ಗಗನ್ ನಾಯ್ಕ್, ಮಿತೇಶ್ ನಂದಿಲ ಹಾಗೂ ಕಾರ್ಯದರ್ಶಿ ಮತ್ತು ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪ್ರಜ್ವಲ್ ಜೆ.ಕೆ, ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಲೋಕೆಶ್ ಎಂ, ಗಣೇಶ್ ಬೆದ್ರಾಳ, ದೀಕ್ಷನ್ ಗೌಡ ಹಾಗೂ ಕೋಶಾಧಿಕಾರಿಯಾಗಿ ಪುನೀತ್ ಕರ್ಮಲ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಮಹೇಶ್ ರಕ್ತೇಶ್ವರಿ, ಕೌಶಿಕ್ ಬನ್ನೂರು, ಪ್ರವೀಣ್ ಕೃಷ್ಣನಗರ, ದಿನೇಶ್ ಕುಂದ್ರುಕೋಟೆ, ಆದೀಶ್, ಪ್ರೀತಂ ಗೌಡ, ಪವನ್ ಗೌಡ ಜೈನರಗುಡಿ, ದೀಪಕ್ ಗೌಡ ಸಂಪ್ಯ, ಚಂದ್ರ ಬಡಾವು, ಗಣೇಶ್ ಕಾಮತ್ ಇವರನ್ನು ಆಯ್ಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ ಬಿ ಕಲ್ಲಿಮಾರು, ಪ್ರಶಿಕ್ಷಣ ಪ್ರಕೋಷ್ಟ ಜಿಲ್ಲಾ ಸಂಚಾಲಕಚಂದ್ರಶೇಖರ್ ರಾವ್ ಬಪ್ಪಳಿಗೆ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ವಿರೂಪಾಕ್ಷ ಭಟ್, ನಗರ ಮಂಡಲ ಉಪಾಧ್ಯಕ್ಷ ಹಾಗೂ ನಗರ ಮಂಡಲ ಯುವಮೋರ್ಛ ಪ್ರಭಾರಿ ಸಂತೋಷ್ ರೈ ಕೈಕಾರ, ನ.ಮಂಡಲ ಉಪಾಧ್ಯಕ್ಷ ಯುವರಾಜ್ ಕೆ ಪೆರಿಯತ್ತೋಡಿ , ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ಶಶಿಧರ್ ನಾಯಕ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಅಳ್ವ ಸಾಂತ್ಯ, ಮಧು ನರಿಯೂರು,ರವಿರಾಜ್, ಕಾರ್ಯಕರ್ತರು ಉಪಸ್ಥಿತರಿದ್ದರು.