- Advertisement -
- Advertisement -
ಪುತ್ತೂರು: ಪೆಟ್ರೋಲ್ ಬಂಕ್ ಸಿಬ್ಬಂದಿಯೋರ್ವರು ಹೃದಯಾಘಾತದಿಂದ ನಿಧನರಾದ ಘಟನೆ ಪುತ್ತೂರು ನಲದಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಹರೀಶ್ ನಾಯ್ಕ ಪುರಸಕಟ್ಟೆ (67) ಎಂದು ಗುರುತಿಸಲಾಗಿದೆ.
ಎಳ್ಳುಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ವಿ.ಶೆಣೈ ಪೆಟ್ರೋಲ್ ಬಂಕ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹರೀಶ್ ನಾಯ್ಕ ಪುರಸಕಟ್ಟೆ (67) ಅವರು ಜು.27ರಂದು ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ ವಿಜಯ, ಮಕ್ಕಳಾದ ದಿವ್ಯ, ದೀಕ್ಷಿತ್, ಸಹೋದರರಾದ ತಿಮ್ಮಯ್ಯ, ವಿಠಲ ಸಹೋದಿಯರಾದ ಪುಷ್ಪ, ಬೇಬಿ, ಲೀಲಾವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -