Saturday, June 28, 2025
spot_imgspot_img
spot_imgspot_img

ಪುತ್ತೂರು: ಶ್ರೀಧರ್ ಭಟ್ ಬ್ರದರ್ಸ್‌ ಮಾಲಕ ಮೋಹನ್‌ದಾಸ್ ಭಟ್‌ ನಿಧನ..!

- Advertisement -
- Advertisement -

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಮಳಿಗೆ ಶ್ರೀಧರ್ ಭಟ್ ಬ್ರದರ್ಸ್‌ನ ಮಾಲಕ ಮೋಹನ್‌ದಾಸ್ ಭಟ್ (79) ಸ್ವಗೃಹದಲ್ಲಿ ನಿಧನರಾದರು.

ಸುಮಾರು 65 ವರ್ಷಗಳಿಂದ ಶ್ರೀಧರ್ ಭಟ್ ಬ್ರದರ್ಸ್ ಉದ್ಯಮ ನಡೆಸುತ್ತಿದ್ದ ಅವರು ಸಂಸ್ಥೆಯಲ್ಲಿ ಜ್ಯುವೆಲ್ಲರ್ಸ್ ಫರ್ನಿಚರ್ಸ್ ಇಲೆಕ್ಟೋನಿಕ್ ಉದ್ಯಮಗಳನ್ನು ಆರಂಭಿಸಿದ್ದರು.

ಮೃತರು ಪತ್ನಿ ಉಷಾ ಭಟ್, ಪುತ್ರ ಶ್ರೀಧರ್ ಭಟ್, ಪುತ್ರಿ ಮಮತಾ ಭಟ್, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!