- Advertisement -
- Advertisement -
ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾತೋಭಾರ ಮಹಾಲೀಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಶ್ರೀ ದೇವರಿಗೆ ಅತೀಪ್ರೀಯವಾದ ಬಿಲ್ವಪತ್ರೆ ,ಅಶ್ವಥ ವೃಕ್ಷ ಮತ್ತು ಅತ್ತಿ ವೃಕ್ಷದ ಗಿಡಗಳನ್ನು ನೆಟ್ಟು ಸುತ್ತು ರಕ್ಷಣಾ ಬೇಲಿಯನ್ನು ಹಾಕಿ ಗಿಡದ ಸಂರಕ್ಷಣೆಯ ಜವಾಬ್ದಾರಿಯನ್ನು ಸ್ವಯಂವಹಿಸಿಕೊಂಡು ಶ್ರೀ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗವು ಸಮಾಜದ ಯುವಜನರಿಗೆ ಉತ್ತಮ ಮಾದರಿಯಾಯಿತು.
ಪ್ರಜ್ವಲ್ ರೈ ಪಾತಾಜೆ, ಕಿಶೋರ್ ಕುಮಾರ್ ಕಲ್ಲಡ್ಕ, ಸುಜೀತ್ ಬಂಗೇರ, ರಾಧಾಕೃಷ್ಣ.. RK … ಪುತ್ತೂರು, ಮನೊಜ್ ಮರಿಕೆ ದೇವು ಮರೀಲ್, ಲೋಕೇಶ ಸಾಲಮರ,, ಉಪಸ್ಥಿತರಿದ್ದರು.
- Advertisement -