Sunday, August 23, 2026
spot_imgspot_img
spot_imgspot_img

ಪುತ್ತೂರು: ಎಸ್‌ಸಿಐ ಸ್ಥಾಪಕ ಅಧ್ಯಕ್ಷರಿಗೆ ಬ್ಯಾಂಕ್ ಆಫ್ ಬರೋಡ ರೀಜನಲ್ ಆಫೀಸಿನಿಂದ ವುಮೆನ್ ಅಚೀವರ್ಸ್ ಪುರಸ್ಕಾರ

- Advertisement -
- Advertisement -

ಪುತ್ತೂರು: ಬ್ಯಾಂಕ್ ಆಫ್ ಬರೋಡ ಪುತ್ತೂರು ರೀಜನ್ ನವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷರಾಗಿರುವ ಲೇಖಕರು, ಕವಯಿತ್ರಿ ಶ್ರೀಮತಿ ಮಲ್ಲಿಕಾ ಜೆ.ಆರ್ ರೈ ಗುಂಡ್ಯಡ್ಕ ಇವರನ್ನು ಸಾಹಿತ್ಯ ಕ್ಷೇತ್ರದ ನೆಲೆಯಲ್ಲಿ WOMEN ACHIEVERS AWARD ವುಮೆನ್ ಅಚೀವರ್ಸ್ ಅವಾರ್ಡ್ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಿದರು.

ರೀಜನ್ ನ ಶ್ರೀ ಪ್ರಶಾಂತ್ ರವರು ಪುರಸ್ಕೃತರ ಪರಿಚಯ ಮಾಡಿದರು. ರೀಜನಲ್ ಹೆಡ್ ಶ್ರೀ ದೇವಿ ಪ್ರಸಾದ್ ಶೆಟ್ಟಿ, ಡೆಪ್ಯೂಟಿ ರೀಜನಲ್ ಹೆಡ್ ಶ್ರೀ ಮೂರ್ತಿ ಹೆಚ್.ಎಂ. ಮತ್ತು ಬ್ಯಾಂಕ್ ಆಫ್ ಬರೋಡದ ರೀಜನಲ್ ಶಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!