Saturday, June 20, 2026
spot_imgspot_img
spot_imgspot_img

ಭಾರತದ ಬತ್ತಳಿಕೆ ಸೇರಿದ “ರಫೇಲ್”.

- Advertisement -
- Advertisement -

ನವದೆಹಲಿ: ಫ್ರಾನ್ಸ್ ನಿಂದ ಖರೀದಿಸಲಾಗಿರುವ ಮೂರು ರಫೇಲ್ ಯುದ್ದ ವಿಮಾನಗಳು ನಿನ್ನೆ ರಾತ್ರಿ 8 ಗಂಟೆಗೆ ಭಾರತ ತಲುಪಿವೆ. ಇದು ಭಾರತಕ್ಕೆ ಬಂದಿರುವ ಎರಡನೆ ಕಂತಿನ ರಫೇಲ್ ಯುದ್ದ ವಿಮಾನಗಳಾಗಿವೆ.

ಈ ಮೊದಲು ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದವು. ಫ್ರಾನ್ಸ್ ನಿಂದ ಸತತ ಎಂಟು ಗಂಟೆಗಳ ಹಾರಾಟದ ಬಳಿಕ ಈ ವಿಮಾನಗಳು ಭಾರತದ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಬಂದಿಳಿದಿವೆ.

ದಾರಿ ಮಧ್ಯೆ ಆಕಾಶದಲ್ಲಿ ಮೂರು ಭಾರಿ ಈ ಪೈಟರ್ ಜೆಟ್ ಗಳಿಗೆ ಇಂಧನ ಪೂರೈಸಲಾಗಿದೆ. ಎಲ್ಲಿಯೂ ಇಳಿಯದೆ ನೇರವಾಗಿ ಫ್ರಾನ್ಸ್ ನಿಂದ ಭಾರತಕ್ಕೆ ಈ ವಿಮಾನಗಳು ಹಾರಿ ಬಂದಿವೆ.

- Advertisement -

Related news

error: Content is protected !!