Friday, April 19, 2024
spot_imgspot_img
spot_imgspot_img

ದೀರ್ಘ ದೂರ ಸಂಚರಿಸುವ ರೈಲುಗಳಲ್ಲಿ ಅಡುಗೆ ಮನೆ ಫ್ಯಾಂಟ್ರಿ ಸೇವೆ ರದ್ದು

- Advertisement -G L Acharya panikkar
- Advertisement -

ನವದೆಹಲಿ: ದೀರ್ಘ ದೂರ ಸಂಚರಿಸುವ ರೈಲುಗಳಲ್ಲಿ ಇರುವ ಅಡುಗೆ ಮನೆ ಫ್ಯಾಂಟ್ರಿ ಸೇವೆಯನ್ನು ರದ್ದುಪಡಿಸಲು ರೈಲು ಮಂಡಳಿ ಚಿಂತನೆ ನಡೆಸಿದೆ. ಇದೀಗ ಕೊರೋನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ಸೇವೆ ರದ್ದುಪಡಿಸಲಾಗಿದೆ.

ರೈಲುಗಳಲ್ಲಿ ಪ್ರತ್ಯೇಕ ಅಡುಗೆ ಮನೆಯ ಬದಲಾಗಿ , ರೈಲು ಇಲಾಖೆಯ ಮೂಲ ಅಡುಗೆ ಮನೆಯಲ್ಲಿ ಸಿದ್ದಪಡಿಸಲಾದ ಆಹಾರ ಪೂರೈಸಲು ರೈಲು ಮಂಡಳಿ ಚಿಂತನೆ ನಡೆಸಿದೆ.

ಈ ಮೂಲಕ ವರ್ಷಕ್ಕೆ 1400 ಕೋಟಿ ರೂಪಾಯಿ ಉಳಿತಾಯ ಮಾಡಲು ಸಾಧ್ಯ ಎಂಬುದು ರೈಲು ಇಲಾಖೆಯ ಲೆಕ್ಕಚಾರ.ಈಗಿರುವ ಅಡುಗೆ ಮನೆಯನ್ನು ಹವಾ ನಿಯಂತ್ರಿತ ಕೋಚ್ ಗಳಾಗಿ ಪರಿವರ್ತಿಸಲು ರೈಲು ಮಂಡಳಿ ತೀರ್ಮಾನಿಸಿದೆ.

- Advertisement -

Related news

error: Content is protected !!