Tuesday, May 14, 2024
spot_imgspot_img
spot_imgspot_img

ವಿಟ್ಲ: (ಡಿ. 27) Raj Associates (ವಾಣಿಜ್ಯ ಲೆಕ್ಕಪರಿಶೋಧಕ ಮತ್ತು ತೆರಿಗೆ ಸಲಹೆಗಾರ) ಕಛೇರಿ ಕಟ್ಟಡ ಸ್ಥಳಾಂತರ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ Raj Associates ಕಛೇರಿಯು ವಿಟ್ಲದ ಸ್ಮಾರ್ಟ್‌ ಸಿಟಿ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದ್ದು, ಸ್ಥಳಾಂತರ ಕಟ್ಟಡದ ಶುಭಾರಂಭ ಕಾರ್ಯಕ್ರಮ ಡಿ. 27 ರಂದು ನಡೆಯಲಿದೆ.

commercial Accountant & Tax consultant (ವಾಣಿಜ್ಯ ಲೆಕ್ಕಪರಿಶೋಧಕ ಮತ್ತು ತೆರಿಗೆ ಸಲಹೆಗಾರ) ಗಳನ್ನೊಳಗೊಂಡ ಈ ಕಛೇರಿಯಲ್ಲಿ GST REGISTRATION (ಜಿಎಸ್‌ಟಿ ನೋಂದಣಿ), GST RETURN FILLING (ಜಿಎಸ್‌ಟಿ ರಿಟರ್ನ್ ಫಿಲ್ಲಿಂಗ್), UDAYAM REGISTRATION (ಉದಯಂ ನೋಂದಣಿ), INCOME TAX FILLING (ಆದಾಯ ತೆರಿಗೆ ಭರ್ತಿ), ACCOUNTS MAINTAINCES (ಖಾತೆಗಳ ನಿರ್ವಹಣೆ), MAKING NEW PAN CARD (ಹೊಸ ಪ್ಯಾನ್ ಕಾರ್ಡ್ ತಯಾರಿಸುವುದು), BILLING SERVICES (ಬಿಲ್ಲಿಂಗ್ ಸೇವೆಗಳು) ಲಭ್ಯವಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ತಿಲಕ್‌ ರಾಜ್‌ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!