- Advertisement -
- Advertisement -
ವಿಟ್ಲ:ಬಿಜೆಪಿ ಅಳಿಕೆ ಶಕ್ತಿಕೇಂದ್ರ ಮತ್ತು ಪುತ್ತೂರು ಮಂಡಲ ಬಿಜೆಪಿ ಮೋರ್ಚಾದ ವತಿಯಿಂದ 5.08.2020 ರಂದು ಎರುಂಬು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅಯೋಧ್ಯ ರಾಮ ಮಂದಿರ ಶಿಲಾನ್ಯಾಸದ ಪ್ರಯುಕ್ತ ಪ್ರಾರ್ಥನೆ,ರಕ್ಷಾಬಂಧನ,ಕರಸೇವಕರಿಗೆ ಸನ್ಮಾನ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.
ಕರಸೇವಕರಾದ ವಸಂತ ಎರುಂಬು ಇವರನ್ನು ಗೌರವಿಸಲಾಯಿತು.ಜಿಲ್ಲಾ ಪಂಚಾಯತಿನ ಸದಸ್ಯರಾದ ಜಯಶ್ರೀ ಕೋಡಂದೂರು,ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕಾರಂತ ,ಅಳಿಕೆ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಶಟ್ಟಿ ಎರುಂಬು ಹಾಗು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
- Advertisement -