Thursday, April 25, 2024
spot_imgspot_img
spot_imgspot_img

ಹಾಡುಹಗಲೇ ನಡುರಸ್ತೆಯಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ-ಆರೋಪಿ ಸಾದಿಕ್ ನನ್ನು ಪೋಲಿಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

- Advertisement -G L Acharya panikkar
- Advertisement -


ಉಜಿರೆ: ಉಜಿರೆಯ ನಿನ್ನಿಕಲ್ಲು ಪರಿಸರದ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮಲೆಬೆಟ್ಟು ನಿವಾಸಿ ಸಾದಿಕ್ ನನ್ನು ಸಾರ್ವಜನಿಕರು ಗೂಸ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ.


ನಿನ್ನಿಕಲ್ಲು ಪರಿಸರದ ರಸ್ತೆಯ ಬದಿಯಲ್ಲಿ ಆಡು ಮೇಯಿಸಲು ತೆರಳುತ್ತಿದ್ದ ಯುವತಿಯ ಮೇಲೆ ಕೈ ಹಾಕಿ ಎಳೆದುಕೊಂಡು ಹೋಗಲು ಯತ್ನಿಸಿದಾಗ,ಯುವತಿಯು ಜೋರಾಗಿ ಕಿರುಚಿದ್ದಾಳೆ. ಯುವತಿಯ ಬೊಬ್ಬೆ ಕೇಳಿ ಆಕೆಯ ಅಣ್ಣ ಅಲ್ಲಿಗೆ ಧಾವಿಸಿ ,ಸಾದಿಕ್ ನನ್ನು ಚೆನ್ನಾಗಿ ಥಳಿಸಿದ್ದಾನೆ. ನಂತರ ಅಲ್ಲಿಗೆ ಬಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅರೋಪಿಯನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.

- Advertisement -

Related news

error: Content is protected !!