Wednesday, April 24, 2024
spot_imgspot_img
spot_imgspot_img

21 ಉಲಮಾ ಕುಟುಂಬಗಳಿಗೆ ರೇಶನ್ ಕಿಟ್ ವಿತರಿಸಿದ ವಿಟ್ಲ ಕಾರುಣ್ಯ ಟ್ರಸ್ಟ್.

- Advertisement -G L Acharya panikkar
- Advertisement -

ವಿಟ್ಲ:-ಕೊರೋನಾ ಲಾಕ್ ಡೌನ್ ನಿಂದಾಗಿ ಅತಿ ಹೆಚ್ಚಾಗಿ ಸಂಕಷ್ಟಕ್ಕೊಳಗಾಗಿ ಕಳೆದ ಐದಾರು ತಿಂಗಳುಗಳಿಂದ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದಿರುವ ವಿಟ್ಲ ಜಮಾತಿನ, ಮದರಸ ಹಾಗೂ ವಿಟ್ಲ ಜಮಾತಿನ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲಿನ ಉಸ್ತಾದರುಗಳಾದ 21 ಕುಟುಂಬಗಳಿಗೆ ತಲಾ 2,000/- ರೂಪಾಯಿಯ ರೇಷನ್‌ ಕಿಟ್ಟನ್ನು ಟ್ರಸ್ಟಿನ ವತಿಯಿಂದ, ವಿತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ವಿ.ಎಚ್.ಅಶ್ರಫ್, ಕಾರ್ಯದರ್ಶಿ ಕೆ.ಅಬೂಬಕರ್ ನೋಟರಿ, ಖಜಾಂಜಿ ಮುಸ್ತಫಾ ಮಾಸ್ಟರ್, ಟ್ರಸ್ಟಿಗಳಾದ ಇಕ್ಬಾಲ್ ಶೀತಲ್, ಅಬ್ದುಲ್ ಕಾದರ್ ಬೊಬ್ಬೆಕ್ಕೇರಿ, ಯೂಸುಫ್ ಗಮಿ, ಜಮಾತ್ ಅಧ್ಯಕ್ಷ ವಿ.ಎಂ. ಇಬ್ರಾಹಿಂ ಇದ್ದರು.

- Advertisement -

Related news

error: Content is protected !!