Thursday, April 25, 2024
spot_imgspot_img
spot_imgspot_img

ಜ.1ರಿಂದ ಭಾರೀ ಮೊತ್ತದ ಚೆಕ್ ಕ್ಲಿಯರೆನ್ಸ್ ಗೆ ಗ್ರಾಹಕರ ಸಮ್ಮತಿ ಕಡ್ಡಾಯ- ಆರ್ ಬಿ ಐ ಆದೇಶ

- Advertisement -G L Acharya panikkar
- Advertisement -

ನವದೆಹಲಿ: ಜನವರಿ 1ರಿಂದ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಚೆಕ್ ಮೂಲಕ ನೀಡುವುದಾದರೆ ಸಂಬಂಧಪಟ್ಟ ಬ್ಯಾಂಕ್ ಗೆ ಮುಂಚಿತವಾಗಿ ತಿಳಿಸಬೇಕು. ಇಲ್ಲವಾದರೆ ಚೆಕ್ ಬೌನ್ಸ್ ಆಗುವುದು ಎಂದು ಆರ್ ಬಿ ಐ ಆದೇಶ ಹೊರಡಿಸಿದೆ.

ಬ್ಯಾಂಕ್ ಖಾತೆಗೆ ಸಂಬಂಧಿಸಿ ನಡೆಯುವ ನಕಲಿ ವ್ಯವಹಾರ, ಹಗರಣಗಳನ್ನು ತಡೆಯಲು ಆರ್ ಬಿ ಐ ‘ಪಾಸಿಟಿವ್ ಪೇ’ ಎನ್ನುವ ಹೆಸರಿನಲ್ಲಿ ಈ ಆದೇಶ ಹೊರಡಿಸಿದೆ. ದೊಡ್ಡ ಮೊತ್ತ ಚೆಕ್ ನೀಡುತ್ತಿದ್ದರೆ ಎಸ್‌ಎಂಎಸ್, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಯಾವುದಾದರು ಒಂದು ವಿಧಾನದ ಮೂಲಕ ಚೆಕ್ ಪಡೆಯುವವರ ಹೆಸರು ಮತ್ತು ಪಾವತಿಸುವ ಮೊತ್ತವನ್ನು ಬ್ಯಾಂಕ್ ಗೆ ತಿಳಿಸಬೇಕು. 5 ಲಕ್ಷ ರೂ.ಗಿಂತ ಹೆಚ್ಚಿನ ವ್ಯವಹಾರಗಳಿಗೆ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದಿದೆ.

- Advertisement -

Related news

error: Content is protected !!