Tuesday, July 1, 2025
spot_imgspot_img
spot_imgspot_img

ರಿಯಲ್ ಸ್ಟಾರ್ ಉಪ್ಪಿ ಸೋದರನ ಪುತ್ರ ಈಗ “ಸೂಪರ್ ಸ್ಟಾರ್”

- Advertisement -
- Advertisement -

ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸ್ಟಾರ್ ಹೆಸರಿನ ಸಿನಿಮಾವೊಂದು ರೆಡಿಯಾಗ್ತಿದೆ.ಅಂದಹಾಗೆ ಸೂಪರ್ ಸ್ಟಾರ್ ಆಗಿ ಮಿಂಚೋದಕ್ಕೆ ಹೊರಟಿರೋದು ಬೇರಾರೂ ಅಲ್ಲ ರಿಯಲ್ ಸ್ಟಾರ್ ಉಪೇಂದ್ರ ಸೋದರನ ಪುತ್ರ ನಿರಂಜನ್ ಸುಧೀಂದ್ರ.

ಪ್ರಿಯಾಂಕ ಉಪೇಂದ್ರ ನಟಿಸಿದ್ದ ‘ಸೆಕೆಂಡ್‌ ಹಾಫ್‌’ ಸಿನಿಮಾದಲ್ಲಿಒಂದ ಪ್ರಮುಖ ಪಾತ್ರ ನಿರ್ವಹಿಸಿದ್ದರು ನಿರಂಜನ್‌ ಸುಧೀಂದ್ರ. ಈಗ ವೆಂಕಟೇಶ್‌ ಬಾಬು ಎಂಬ ಹೊಸ ನಿರ್ದೇಶಕರ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ನವನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ನಿರ್ದೇಶನದಲ್ಲಿ ಆರ್ ವಿಬಿ ಮತ್ತು ಮೈಲಾರಿ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.ಚಿತ್ರದ ಚಿತ್ರೀಕರಣ ಅಕ್ಟೋಬರ್ ನಲ್ಲಿ ಆರಂಭವಾಗುವ ಯೋಜನೆಯನ್ನು ಹಾಕಿಕೊಂಡಿದೆ ಚಿತ್ರತಂಡ. ಚಿತ್ರದ ನಾಯಕಿ ಸೇರಿದಂತೆ ಇತರ ಪಾತ್ರಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ..

- Advertisement -

Related news

error: Content is protected !!