- Advertisement -
- Advertisement -
ಬೆಂಗಳೂರು:- ಕೊರೊನಾದಿಂದ ರಕ್ಷಿಸಿಕೊಳ್ಳಲು ಜಾಗೃತಿ ನಿಯಮ ಪಾಲಿಸಿ ಎಂದು ಬೆಂಗಳೂರು ಉತ್ತರ ವಲಯ ಪೊಲೀಸ್ ಅಧಿಕಾರಿ ರೀನಾ ಸುವರ್ಣ ತುಳುವಿನಲ್ಲಿ ಜನರಿಗೆ ಮನವಿ ಮಾಡಿದ್ದಾರೆ.
ಕೊರೊನಾ ಜಾಗೃತಿ ನಿಯಮ ಪಾಲಿಸಿ:* *ತುಳುವಿನಲ್ಲಿ ಬೆಂಗಳೂರು ಡಿವೈಎಸ್ಪಿ ರೀನಾ ಸುವರ್ಣ ಮನವಿ*
Posted by Vtv Vitla on Tuesday, 21 July 2020
ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ನಿಯಮ ಪಾಲಿಸಿ ಎಂದು ಹೇಳಿದ್ದಾರೆ.
- Advertisement -