Friday, May 3, 2024
spot_imgspot_img
spot_imgspot_img

ಗಂಟಲು ನೋವಿಗೆ ಮನೆ ಮದ್ದು

- Advertisement -G L Acharya panikkar
- Advertisement -

ಗಂಟಲು ನೋವನ್ನು ಶಮನಗೊಳಿಸಲು ಜೇನುತುಪ್ಪವು ಅದ್ಭುತ ಮನೆ ಮದ್ದಾಗಿದೆ. ಜೇನುತುಪ್ಪದಲ್ಲಿರುವ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗಂಟಲು ನೋವನ್ನು ಶಮನಗೊಳಿಸುತ್ತದೆ. ಒಂದು ಚಮಚ ಶುಂಠಿ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಚೆನ್ನಾಗಿ ಬೆರೆಸಿ ಬೆಳಗ್ಗೆ ಸಂಜೆ ಸೇವಿಸುತ್ತಾ ಬಂದರೆ ಗಂಟಲು ನೋವು ಬೇಗ ಗುಣವಾಗುತ್ತದೆ. ಜೇನುತುಪ್ಪವು

ಅಡುಗೆ ಸೋಡಾವನ್ನು ಉಪ್ಪು ನೀರಿನೊಂದಿಗೆ ಬೆರೆಸಿ ಬಾಯಿ ( ಮುಕ್ಕಳಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ. ಬೇಕಿಂಗ್ ಸೋಡಾ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಯೀಸ್ಟ್ ಮತ್ತು ಕಫದ ಬೆಳವಣಿಗೆಯನ್ನು ತಡೆಯುತ್ತದೆ. ಒಂದು ಕಪ್ ಬಿಸಿ ನೀರಿಗೆ, 1/4 ಟೀಸ್ಪೂನ್ ಅಡುಗೆ ಸೋಡಾ, 2 ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ ಗಾರ್ಗ್ಲ್ ಮಾಡಿದರೆ ಖಂಡಿತ ಗಂಟಲು ನೋವಿನಿಂದ ಶೀಘ್ರ ಪರಿಹಾರ ದೊರೆಯುತ್ತದೆ

- Advertisement -

Related news

error: Content is protected !!