Tuesday, April 23, 2024
spot_imgspot_img
spot_imgspot_img

ವಿಟ್ಲ: ರೋಟರಿ ಕ್ಲಬ್ ನ ವತಿಯಿಂದ ನೇಜಿ ನೆಡುವ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ರೋಟರಿ ಕ್ಲಬ್ ನ ವತಿಯಿಂದ ಮೋಹನ್ ಮೈರ ಇವರ ಮನೆಯ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇದನ್ನೂ ಓದಿ: ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ 

ರೋಟರಿ ಕ್ಲಬ್ ನ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ಕಾರ್ಯದರ್ಶಿ ಸೋಮಶೇಖರ್, ನಿಕಟಪೂರ್ವ ಅಧ್ಯಕ್ಷ ಕೃಷ ಭಟ್, ಬಾಬು ಕೊಪ್ಪಳ, ರಮೇಶ್ ಬಿ ಕೆ, ಕಿರಣ್ ಕುಮಾರ್, ಶಿವಾನಿ ಶೆಟ್ಟಿ ಅಭಿಜ್ಞಾ ರೈ, ಹರಿಣಾ ಕ್ಷಿ ಕ್ಲಿಫ್ರ‍್ಡ್ ವಸಂತ ಶೆಟ್ಟಿ ಭಾಗವಹಿಸಿದರು.

- Advertisement -

Related news

error: Content is protected !!