Sunday, June 29, 2025
spot_imgspot_img
spot_imgspot_img

ಆರ್ ಆರ್ ನಗರ ಉಪಚುನಾವಣೆ ಮತ ಎಣಿಕೆ ಮುಕ್ತಾಯ- ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಜಯ

- Advertisement -
- Advertisement -

ಬೆಂಗಳೂರು(ನ.10): ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಚಕ್ರವ್ಯೂಹವನ್ನು ಬೇಧಿಸಿದ ಮುನಿರತ್ನ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.ಮೊದಲ ಸುತ್ತಿನಿಂದಲೂ ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದರು. ಪ್ರತಿ ಹಂತದಲ್ಲೂ ತನ್ನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಬಿಜೆಪಿ ಅಭ್ಯರ್ಥಿ ಮುನಿರತ್ನರವರು ಭರ್ಜರಿ ಜಯವನ್ನು ಸಾಧಿಸಿದ್ದಾರೆ. 57,672 ಮತಗಳ ಅಂತರದಲ್ಲಿ ಮುನಿರತ್ನ ಜಯವನ್ನು ಸಾಧಿಸಿದ್ದಾರೆ.

- Advertisement -

Related news

error: Content is protected !!