Wednesday, June 17, 2026
spot_imgspot_img
spot_imgspot_img

12 ಗಂಟೆಗೆ ಆರ್. ಆರ್. ನಗರ ಕ್ಷೇತ್ರದ ಮುನಿರತ್ನ ಭವಿಷ್ಯ ನಿರ್ಧಾರ

- Advertisement -
- Advertisement -

ಬೆಂಗಳೂರು: ರಾಜರಾಜೇಶ್ವರಿನಗರ ಚುನಾವಣಾ ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೊರ್ಟ್‌ನಿಂದ ಮಹತ್ವದ ಆದೇಶ ಹೊರಬೀಳಲಿದೆ.

12 ಗಂಟೆ ವೇಳೆಗೆ ಆದೇಶ ಪ್ರಕಟಿಸುವ ಸಾಧ್ಯತೆ ಇದೆ. ಮಾಜಿ ಶಾಸಕ‌ ಮುನಿರತ್ನ ವಿರುದ್ಧ ಪ್ರತಿಸ್ಫರ್ಧಿ ತುಳಸಿ ಮುನಿರಾಜುಗೌಡ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಆದೇಶದ ಮೇಲೆ ರಾಜರಾಜೇಶ್ವರಿನಗರ ಚುನಾವಣೆ ಭವಿಷ್ಯ ನಿರ್ಧಾರವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

- Advertisement -

Related news

error: Content is protected !!