Saturday, June 20, 2026
spot_imgspot_img
spot_imgspot_img

ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರುದ್ರಪಾರಾಯಣ ಕಾರ್ಯಕ್ರಮ; ಪ್ರಭಾವತಿ ಮಂಗಳೂರು ದೀಪ ಪ್ರಜ್ವಲನೆ ಮೂಲಕ ಚಾಲನೆ

- Advertisement -
- Advertisement -

ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಮೇ 2,3,4 ರಂದು ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.

ಇಂದಿನ ಕಾರ್ಯಕ್ರಮವನ್ನು ಪ್ರಭಾವತಿ ಮಂಗಳೂರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿಟಿಲಾಕ್ಷ ದೇವರ ಕಟ್ಟೆ ಅಮ್ಮ್ಟೂರ್, ಪುಷ್ಪ ರಾಜ್ ಚೌಟ ಮಾಣಿ, ನಿಟಿಲಾಕ್ಷ ದೇವರ ಕಟ್ಟೆ ಕರಿಂಗಣ ಪಡೀಲ್, ಶ್ರೀ ನಿಟಿಲಾಕ್ಷ ದೇವರಕಟ್ಟೆ ಮುಳಿಕೊಡಂಗೆ, ದಿನೇಶ್ ಅಮ್ಮ್ಟೂರ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!