Tuesday, May 7, 2024
spot_imgspot_img
spot_imgspot_img

ಶೈಲು ಕುಂಪಲ ಸಾಹಿತ್ಯದ, ಸಂತೋಷ್ ಮಾರ್ನಬೈಲ್ ಗಾಯನದ ‘ಸಾಗೂ ನೀನು’ ಆಲ್ಬಮ್ ಸಾಂಗ್ ಬಿಡುಗಡೆ

- Advertisement -G L Acharya panikkar
- Advertisement -

ಶೈಲು ಕುಂಪಲ ಸಾಹಿತ್ಯದ ಸಂತೋಷ್ ಮಾರ್ನಬೈಲ್ ಗಾಯನದ ಸಾಗೂ ನೀನು ಆಲ್ಬಮ್ ಸಾಂಗ್ ಬಿಡುಗಡೆ ಮಾರ್ನಬೈಲು ವ್ಯಾಯಾಮ ಶಾಲೆಯಲ್ಲಿ ಬಿಡುಗಡೆಗೊಂಡಿತು.

ಮನೀಶ್ ಕುಲಾಲ್ ಇವರ ನಿರ್ದೇಶನ ಹಾಗೂ ಛಾಯಾಗ್ರಹಣದಲ್ಲಿ ಮೂಡಿಬಂದ ಈ ಆಲ್ಬಮ್ ಸಾಂಗ್‌ನ ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ಕೆಲಸದಲ್ಲಿ ಶಮೀರ್ ಮುಡಿಪು ಕಾರ್ಯನಿರ್ವಹಿಸಿದ್ದಾರೆ.

ಹರ್ಷಿತ್ ಕುಮಾರ್, ವಿಶ್ವರಾಜ್ ಆಚಾರ್ಯ, ಸಂತೋಷ ಮಾರ್ನಬೈಲ್ ಇವರ ಅಭಿನಯದಲ್ಲಿ ಮೂಡಿಬಂದ ಈ ಹಾಡಿನಲ್ಲಿ ಅಶ್ವಿನ್ ಮಾರ್ನಬೈಲ್, ಪ್ರಜ್ವಲ್ ರಾಜ್, ಪ್ರದ್ಯುಮ್ನ ಶೆಟ್ಟಿ, ರಾಕೇಶ್, ಜಯರಾಜ್, ಗಾಡ್ವಿನ್, ಸಂಕೇತ್ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ.

- Advertisement -

Related news

error: Content is protected !!