Monday, April 29, 2024
spot_imgspot_img
spot_imgspot_img

ಉಡುಪಿ: ಸ್ಕೂಟರ್‌ ಟೆಂಪೋ ನಡುವೆ ಭೀಕರ ಅಪಘಾತ ; ಸವಾರ ಸಾವು..!

- Advertisement -G L Acharya panikkar
- Advertisement -

ಉಡುಪಿ: ಸ್ಕೂಟರ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಲೆವೂರು-ಮಣಿಪಾಲ ರಸ್ತೆಯ ವಿಠಲ ಸಭಾಭವನದ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಸ್ಕೂಟರ್ ಸವಾರ ಅಲೆವೂರು ಪ್ರಗತಿ ನಗರ ನಿವಾಸಿ ಮಹಮದ್ ತನ್ಸಿಲ್ (28) ಎಂದು ಗುರುತಿಸಲಾಗಿದೆ.
ಈ ಘಟನೆಯ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!