


ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕೊಳ್ನಾಡು ವಲಯದ ಸಾಲೆತ್ತೂರು ಗ್ರಾಮದ ಹಣ ಸಂಗ್ರಹಣಾ ಕೇಂದ್ರ ಸಾಲೆತ್ತೂರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೊಳ್ನಾಡು ಗ್ರಾಮದ ಅಗರಿ ಶ್ರೀ ಧೂಮಾವತಿ ಬಂಟ ದೈವಗಳ ಸೇವಾ ಸಮಿತಿಯ ಅಧ್ಯಕ್ಷರು ಕೃಷ್ಣ ಶೆಟ್ಟಿ,ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಅತಿಥಿಗಳಾಗಿ ವರ್ತಕರ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರು ಮಂಜುನಾಥ ರೈ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಮಾತೇಶ್ ಭಂಡಾರಿ, ಸಾಲೆತ್ತೂರು ಗ್ರಾಮದ ಗ್ರಾಮ ಸಮಿತಿಯ ಅಧ್ಯಕ್ಷರು ದೇವಿಪ್ರಸಾದ್ ಶೆಟ್ಟಿ, ಕೊಳ್ನಾಡು ಗ್ರಾಮದ ಗ್ರಾಮ ಸಮಿತಿಯ ಅಧ್ಯಕ್ಷರು ಶ್ರೀಧರ ಪೂಂಜ ಕೊಡಂಗೆ, ಸಾಲೆತ್ತೂರು ಗ್ರಾಮದ ಗ್ರಾಮ ಸಮಿತಿಯ ಕಾರ್ಯದರ್ಶಿ ರಾಮಕೃಷ್ಣ ಸಾಮನಿ ಮಲಾರು ಬೀಡು,
ಕೊಳ್ನಾಡು ಗ್ರಾಮದ ಮಂಕುಡೆ ಘಟ ಸಮಿತಿಯ ಅಧ್ಯಕ್ಷರು ವೇಣುಗೋಪಾಲ ಆಚಾರ್ಯ, ಕಾರ್ಯದರ್ಶಿ ಉಮೇಶ ನಾಯ್ಕ, ಮಾಜಿ ಕಾರ್ಯದರ್ಶಿ ಲೋಹಿನಾಥ ಪೂಜಾರಿ, ಕೊಳ್ನಾಡು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಟೈಲರ್, ಸಾಲೆತ್ತೂರು ಘಟ ಸಮಿತಿಯ ಉಪಾಧ್ಯಕ್ಷರಾದ ಸೋಮನಾಥ, ಸಾಲೆತ್ತೂರು ಗ್ರಾಮದ ಘಟ ಸಮಿತಿ ಕಾರ್ಯದರ್ಶಿ ಸುಮಿತ್ರ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ವಲಯದ ಮೇಲ್ವಿಚಾರಕರು ಲೀಲಾ.ಕೆ, ಸಂಯೋಜಕಿ ಶ್ವೇತಾ ಶೆಟ್ಟಿ , ಸೇವಾಧೀಕ್ಷಿತೆ ಮಮತ ಲಕ್ಷ್ಮೀ, ವಿಶಾಲಾಕ್ಷಿ ಹಾಗೂ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.