- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಮುಂಬೈ: ಕೊರೊನಾದಿಂದ ಸಿನಿಮಾ ಚಿತ್ರೀಕರಣಗಳೆಲ್ಲ ನಿಂತಿವೆ. ಹೀಗಾಗಿ ನಟ,ನಟಿಯರು ತಮ್ಮ-ತಮ್ಮ ಊರುಗಳಿಗೆ ತೆರಳಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಈ ನಡುವೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಗದ್ದೆಗಳಿದು ನಾಟಿ ಮಾಡಿದ್ದಾರೆ.
ಮುಂಬೈನ ಪನ್ವೆಲ್ ನಲ್ಲಿರುವ ತನ್ನ ಫಾರ್ಮ್ ಹೌಸ್ ನಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಗದ್ದೆಗಿಳಿದು ನಾಟಿ ಮಾಡಿದ್ದಾರೆ. ಕೈಯಲ್ಲಿ ಪೈರು ಹಿಡಿದಿರುವ ಫೋಟೋವನ್ನು ಸಲ್ಲು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಒಂದೊಂದು ಅಕ್ಕಿ ಕಾಳಿನಲ್ಲೂ ತಿನ್ನೋರ ಹೆಸರು ಬರೆದಿದೆ. ಜೈ ಜವಾನ್ ಜೈ ಕಿಸಾನ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
Daane daane pe likha hota hai khane wale Ka naam… jai jawan ! jai kissan ! pic.twitter.com/07nZAJoTqi
— Salman Khan (@BeingSalmanKhan) July 11, 2020
- Advertisement -