Tuesday, April 20, 2021
spot_imgspot_img
spot_imgspot_img

ಸಮೃದ್ಧಿ ಟೆಕ್ಸ್ ಟೆಲ್ಸ್ ನಲ್ಲಿ ದಸರ ಮೆಗಾ ಆಫರ್-ಎಲ್ಲಾ ಖರೀದಿಗೂ 20 % ರಿಯಾಯಿತಿಯೊಂದಿಗೆ ವಿಶೇಷ ಬಂಪರ್ ಆಫರ್ ಗಳು

ವಿಟ್ಲ: ವಿಟ್ಲದ ಮೊಟ್ಟ ಮೊದಲ ಬ್ರಾಂಡೆಡ್ ಡ್ರೆಸ್ ಶೋ ರೂಮ್ ಸಮೃದ್ಧಿ ಟೆಕ್ಸ್ ಟೆಲ್ಸ್ ಇವರಿಂದ ವಿಟ್ಲದ ಜನತೆಗೆ ಸಂತಸದ ಸುದ್ಧಿ ಸಮೃದ್ಧಿ ಟೆಕ್ಸ್ ಟೆಲ್ಸ್ ಗ್ರಾಹಕರಿಗೆ ಸಾದರ ಪಡಿಸುತ್ತಿದೆ. ದಿನಾಂಕ 10/10/2020 ರಿಂದ 5/11/2020 ರವರೆಗೆ, ದಸರ ಮೆಗಾ ಆಫರ್ 20% ರಿಯಾಯಿತಿ.

ಪ್ರತಿ ಖರೀದಿಯಲ್ಲೂ ಮಾಸ್ಕ್ ಉಚಿತ.ಸಮೃದ್ಧಿ ಟೆಕ್ಸ್ ಟೈಲ್ ವಿಟ್ಲ ಇದರಲ್ಲಿ ನವ ವಿನ್ಯಾಸದ ಮಕ್ಕಳ ಉಡುಪು ಆರಂಭಗೊಂಡಿದೆ . ಈ ವಿಶೇಷ ಕಡಿಮೆ ಬೆಲೆಯ ಆಫರನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ಸಮೃದ್ಧಿ ಟೆಕ್ಸ್ ಟೆಲ್ಸ್ ವಿಟ್ಲ ವ್ಯವಸ್ಥಾಪಕರು ತಿಳಿಸಿದ್ದಾರೆ.- Advertisement -

MOST POPULAR

HOT NEWS

Related news

error: Content is protected !!