- Advertisement -
- Advertisement -



ಸಂಗಮ ಯುವಕ ಮಂಡಲ (ರಿ) ಪಡಿಬಾಗಿಲು 29 ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ 2025-26 ಸಾಲಿನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.
ಇದರ ನೂತನ ಅಧ್ಯಕ್ಷರಾಗಿ ಸಂದೇಶ್ ಕೆ ಅಳಿಕೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ತಿರುಮಲೇಶ್ವರ ಭೀಮವರ, ಕೋಶಾಧಿಕಾರಿಯಾಗಿ ಗೋಪಾಲ್ ನಾಯ್ಕ್ ಭೀಮವಾರ ಆಯ್ಕೆಯಾಗಿದ್ದಾರೆ.
- Advertisement -








