Sunday, April 28, 2024
spot_imgspot_img
spot_imgspot_img

ಸರಸ್ವತಿ ನವೋದಯ ಕೋಚಿಂಗ್‌ ಸೆಂಟರ್‌ನಲ್ಲಿ ವಸತಿ ಶಾಲೆಯ ಪರೀಕ್ಷೆಗೆ ಆನ್‌ಲೈನ್‌ ತರಗತಿಗಳು ಆರಂಭ

- Advertisement -G L Acharya panikkar
- Advertisement -
vtv vitla

ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸರಸ್ವತಿ ನವೋದಯ ಕೋಚಿಂಗ್‌ ಸೆಂಟರ್‌ ನವೋದಯ ಹಾಗೂ ಮೋರಾರ್ಜಿ ವಸತಿ ಶಾಲೆಯ ಪರೀಕ್ಷೆಗೆ ಸಂಬಂಧಿಸಿದಂತೆ ಗೂಗಲ್‌ ಮೀಟ್‌ ಮೂಲಕ ಪ್ರತಿನಿತ್ಯ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ.

ಎರಡು ವರ್ಷಗಳಿಂದ ಸರಸ್ವತಿ ನವೋದಯ ಕೋಚಿಂಗ್‌ ಸೆಂಟರ್‌ ಮೂಲಕ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದು, 2023-24ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ 2ವಿದ್ಯಾರ್ಥಿಗಳು ಉತ್ತೀರ್ಣರಾಗಿ 6ನೇ ತರಗತಿಗೆ ಆಯ್ಕೆಯಾಗಿದ್ದಾರೆ. 2022-23ನೇ ಸಾಲಿನಲ್ಲಿ 4ವಿದ್ಯಾರ್ಥಿಗಳು ನವೋದಯ ವಿದ್ಯಾಲಯದ ಪರೀಕ್ಷೆ ಬರೆದು 6ನೇ ತರಗತಿಗೆ ಆಯ್ಕೆಯಾಗಿದ್ದರು.

ಶನಿವಾರ ಭಾನುವಾರ ಸಹಿತ ಪ್ರತಿದಿನ ಬೆಳಿಗ್ಗೆ 7ರಿಂದ 8ರವರೆಗೆ ಮತ್ತು ಸಂಜೆ 5ರಿಂದ 6.30ತನಕ 4ಮತ್ತು 5ನೇ ತರಗತಿಗಳಿಗೆ ನವೋದಯ, ಮೊರಾರ್ಜಿ, ಆದರ್ಶ, ಕಿತ್ತೂರುರಾಣಿ ಚೆನ್ನಮ್ಮ ಶಾಲೆಗಳ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ತರಬೇತಿಗಳನ್ನು ನೀಡಲಾಗುತ್ತಿದ್ದು, ತರಗತಿಗೆ ಸೇರಲಿಚ್ಛಿಸುವರು ಪ್ರವೇಶಾತಿ ಶುಲ್ಕವು 3000ರೂ ಪಾವತಿಸಬೇಕು. ಇದಲ್ಲದೇ ಈ ಸಂಸ್ಥೆಯು ಯೂಟ್ಯೂಬ್‌ ಚಾನೆಲ್‌ನ್ನು ಹೊಂದಿದ್ದು ಮಕ್ಕಳು ಮತ್ತು ಪೋಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಮಾಹಿತಿಗಾಗಿ ಸಂಪರ್ಕಿಸಿ
ಪ್ರವೀಣ ಕುಮಾರ ಜಿ, ಶಿಕ್ಷಕರು
8618915337, 7892935614

- Advertisement -

Related news

error: Content is protected !!