Saturday, April 27, 2024
spot_imgspot_img
spot_imgspot_img

ತಾಯಿಫ್’ನಲ್ಲಿ TCL-3 ಕ್ರಿಕೆಟ್ ಪಂದ್ಯಾಟ

- Advertisement -G L Acharya panikkar
- Advertisement -

ಸೌದಿ ಅರೇಬಿಯಾ: ಸೌದಿ ಅರೇಬಿಯಾದ ತಾಯಿಫ್ನ ಇತಿಹಾಸದಲ್ಲೇ “ಅಂಡರ್ ಆರ್ಮ್” ಕ್ರಿಕೆಟ್ ಗೆ ಚರಿತ್ರೆ ಬರೆದ ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ತಾಯಿಫ್ ಚಾಂಪಿಯನ್ಸ್ ಲೀಗ್ [TCL]
ಸೀಸನ್ – 3, ಪಂದ್ಯಾಕೂಟವು ನಿಗದಿತ ಓವರ್ಗಳ ಆಹ್ವಾನಿತ ತಂಡಗಳು ಜೂರಿ ಮಾಲ್ ಕ್ರೀಡಾಂಗಣದಲ್ಲಿ ದಿನಾಂಕ :4/12/2020 ಶುಕ್ರವಾರದಿಂದ ಆರಂಭವಾಗಲಿದೆ.

ಪ್ರಸಕ್ತ ಸಾಲಿನಲ್ಲಿ K A 19 ರೈಡರ್ಸ್ ಮಂಗಳೂರು, D K ವಾರಿಯರ್ಸ್ ವಿಟ್ಲ, ಕಿಲಾಡಿ ಗೈಸ್ ಕಾಸರಗೋಡು ಮತ್ತು ಅರಬ್ ಬಾಯ್ಸ್ ಗುರುಪುರ ತಂಡಗಳು ಭಾಗವಹಿಸಲಿವೆ.

ಈ ಕ್ರೀಡಾ ಕೂಟದಲ್ಲಿ ಮಿಂಚಿನ ದಾಳಿಗಾರರು ಉತ್ತಮ ಹೊಡೆತಗಾರರು ಹಾಗೂ ಶ್ರೇಷ್ಠ ಕ್ಷೇತ್ರ
ರಕ್ಷಕರ ಜಿದ್ದಾಜಿದ್ದಿನ ರೋಮಾಂಚ ಶೈಲಿಯ ಕ್ರೀಡಾಕೂಟವು ಸಾಗಲಿದೆ.

2020 ರ ಚಾಂಪಿಯನ್ನಾಗಿ ಯಾವ ತಂಡವು ಮೂಡಿಬರಲಿದೆ ಎಂಬ ಕುತೂಹಲವು ಕ್ರೀಡಾಭಿಮಾನಿಗಳಲ್ಲಿ ತಾರಾಕ್ಕೆರಿದೆ.

- Advertisement -

Related news

error: Content is protected !!