


ವಿಟ್ಲ: ಕ್ರೀಡಾ ಚಟುವಟಿಕೆಗಳಿಗೆ ಬೇಕಾಗುವ ಎಲ್ಲಾ ರೀತಿಯ ಮೆಟೀರಿಯಲ್‌ಗಳನ್ನೊಳಗೊಂಡ ‘ಜೆಎಸ್ ಸ್ಪೋಟ್ಸ್’ ಮಳಿಗೆ ವಿಟ್ಲ ಮಂಗಳೂರು ಮುಖ್ಯ ರಸ್ತೆಯ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಹಿಂಭಾಗದ ಹರಿಹರ ಸಂಕೀರ್ಣ 1ನೇ ಮಹಡಿಯಲ್ಲಿ ಶುಭಾರಂಭಗೊAಡಿತು

ಜಗದೀಶ್ ರೈ ಚನಿಲ ಮಾಲಕತ್ವದ ‘ಜೆಎಸ್ ಸ್ಪೋಟ್ಸ್’ ಮಳಿಗೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಪುಣಚ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಮಾರಪ್ಪ ಶೆಟ್ಟಿ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು ಆಗಮಿಸಿ ಶುಭಹಾರೈಸಿದರು
‘ಜೆಎಸ್ ಸ್ಪೋಟ್ಸ್’ ಮಳಿಗೆಯಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೆ ಬೇಕಾಗುವ ಸಾಮಾಗ್ರಿಗಳು, ಕ್ರಿಕೆಟ್ ಬ್ಯಾಟ್-ಬಾಲ್, ವಾಲಿಬಾಲ್, ತ್ರೋಬಾಲ್ ಫೂಟ್‌ಬಾಲ್, ಡಾಡ್ಜ್ಬಾಲ್, ಹಾಗೂ ಎಲ್ಲಾ ರೀತಿಯ ಬಾಲ್‌ಗಳು, ಶಟಲ್ ಕಾಕ್ ಮತ್ತು ಬ್ಯಾಡ್ಮಿಂಟನ್ ಬ್ಯಾಟ್, ಕ್ಯಾರಮ್ ಬೋರ್ಡ್, ಸೇರಿದಂತೆ ಎಲ್ಲಾ ಕ್ರೀಡಗಳ ಸಾಮಾಗ್ರಿಗಳು ಲಭ್ಯವಿದೆ


ಹಾಗೂ ವಿವಿಧ ವಿನ್ಯಾಸದ ಜರ್ಸಿ (ಕ್ರೀಡಾ ಸಮವಸ್ತç)ಗಳನ್ನು ತಯಾರಿಸಿಕೊಡಲಾಗುವುದು ಜೊತೆಗೆ ವಿವಿಧ ವಿನ್ಯಾಸದ ಉತ್ತಮ ಗುಣಮಟ್ಟದ ಆಕರ್ಷಣೀಯ ಕ್ರೀಡಾಕೂಟಗಳ ಬಹುಮಾನ ಟ್ರೋಫಿಗಳು ಲಭ್ಯವಿದೆ ಕ್ರೀಡಾಪಟುಗಳಿಗೆ ಬೇಕಾಗುವ ಎಲ್ಲಾ ವಿಧವ ಬಟ್ಟೆಬರೆಗಳು ಹಾಗೂ ಶೂ ಹ್ಯಾಟ್‌ಗಳು ಲಭ್ಯವಿದೆ
ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ನೀಡಿ:
‘ಜೆಎಸ್ ಸ್ಪೋಟ್ಸ್’ ಮಳಿಗೆ
ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಹಿಂಭಾಗ
ಒಂದನೇ ಮಹಡಿ ಹರಿಹರ ಕಾಂಪ್ಲೆಕ್ಸ್
ವಿಟ್ಲ ಮಂಗಳೂರು ಮುಖ್ಯ ರಸ್ತೆ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಿ. ಜಗದೀಶ್ ರೈ ಚಣಿಲ
8548806826
9449895226








