Tuesday, May 7, 2024
spot_imgspot_img
spot_imgspot_img

ಶಾಲಾ ಪರಿಸರ ತಂಬಾಕು ಮುಕ್ತವಾಗಿರಲಿ

- Advertisement -G L Acharya panikkar
- Advertisement -

ಕಬಕ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯ ವಿದ್ಯಾರ್ಥಿಗಳಿಂದ ಶಾಲಾ ವಠಾರದಿಂದ ನೂರು ಮೀಟರ್ ಒಳಗಡೆ ತಂಬಾಕು, ಸಿಗರೇಟ್, ಗುಟ್ಕಾ ಮಾರಾಟ ಹಾಗು ಸೇವನೆ ನಿಷೇಧವಾಗಿದ್ದು,

ಇಂತಹ ನಿಷೇದಿತವಾದ ಪದಾರ್ಥಗಳನ್ನು ಮಾರಟ ಮಾಡದಂತೆ ಶಾಲೆಯಿಂದ ನೂರು ಮೀಟರ್ ನ ಒಳಗಿರುವ ಅಂಗಡಿ ಮಾಲಕರಿಗೆ ಹೂಗುಚ್ಚ ನೀಡಿ ವಿನಂತಿಸಿದರು.

ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲಾಭಿವೃದ್ಧಿ ಅಧ್ಯಕ್ಷ ಜಬ್ಬರ್, ಮುಖ್ಯ ಗುರುಗಳಾದ ಶರಣಪ್ಪ ಉಮರಗಿ, ಗುರುಗಳಾದ ಮುಭಾರಕ್ ಸರ್, ಗುರುರಾಜ್ ಸರ್ ರವರು ಭಾಗವಹಿಸಿದರು.

- Advertisement -

Related news

error: Content is protected !!