- Advertisement -
- Advertisement -


ಮಾಣಿ: ಮಾಣಿ ವಲಯ ಬಂಟರ ಸಂಘ (ರಿ.) ಇದರ ನೂತನ ಕಾರ್ಯಕಾರಿಣಿ ಸಮಿತಿಯ ಸದಸ್ಯರ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಪ್ರಪುಲ್ಲ ಆರ್ ರೈ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಮಾಧವ ರೈ , ಉಪಾಧ್ಯಕ್ಷರಾಗಿ ಗಂಗಾಧರ ಆಳ್ವ ಅನಂತಾಡಿ, ವಿಜಯಲಕ್ಷ್ಮೀ ಶೆಟ್ಟಿ ಪೆರ್ನೆ, ಕಾರ್ಯದರ್ಶಿಯಾಗಿ ನಿರಂಜನ್ ರೈ ಕೆ, ಕೋಶಾಧಿಕಾರಿಯಾಗಿ ಸುಧಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಜಗನ್ನಾಥ್ ಚೌಟ ಬದಿಗುಡ್ಡೆ, ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿರಾಗಿ ಹರೀಶ್ ಆಳ್ವ ಮಾದೇಲು, ಜೊತೆ ಕಾರ್ಯದರ್ಶಿಯಾಗಿ ಶರ್ಮಿಳಾ ಶೆಟ್ಟಿ ಕೊಡಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ಶೆಟ್ಟಿ ಕರಿಂಕ , ಮಹಿಳಾ ಸಂಚಾಲಕಿಯಾಗಿ ಕಸ್ತೂರಿ ಪಿ ಶೆಟ್ಟಿ ಮಾಣಿ, ಸಂಚಾಲಕರಾಗಿ ಯುವ ವಿಭಾಗ ವಿನೀತ್ ಶೆಟ್ಟಿ ಪೆರಾಜೆ ಆಯ್ಕೆಯಾಗಿದ್ದಾರೆ.
- Advertisement -








