Tuesday, June 16, 2026
spot_imgspot_img
spot_imgspot_img

ಕುಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯಿನಿ ಶಾಂತಿ ನಾಯಕ್ ನಿಧನ

- Advertisement -
- Advertisement -

ಕುಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯಿನಿ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ-ದಾಸರಕೋಡಿ ನಿವಾಸಿ ಶಾಂತಿ ನಾಯಕ್ (79) ನಿಧನರಾಗಿದ್ದಾರೆ.

ಶಿಕ್ಷಕಿಯಾಗಿ ಸುಮಾರು 38 ವರ್ಷಗಳ ಕಾಲ ತಮ್ಮ ಸೇವೆ ಸಲ್ಲಿಸಿದ್ದರು. ಮುಖ್ಯೋಪದ್ಯಾಯಿನಿಯಾಗಿ ನಿವೃತ್ತಿ ಹೊಂದಿದ್ದರು. ದಿವಂಗತ ರಾಮಚಂದ್ರ ನಾಯಕ್ ರವರ ಧರ್ಮಪತಿಯಾಗಿದ್ದ ಶಾಂತಿ ನಾಯಕ್ ರವರು ಮಗ ರಾಜೇಶ್ ನಾಯಕ್ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಕಾಲಿಕ ಅಸೌಖ್ಯದಿಂದ ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ.

- Advertisement -

Related news

error: Content is protected !!